Asianet Suvarna News Asianet Suvarna News

ಬಂಡೆಗೆ ಫುಲ್ ಡಿಮ್ಯಾಂಡ್: ಡಿಕೆಶಿ ಮನೆಯಲ್ಲಿ ಗರಿಗೆದರಿದ ರಾಜಕೀಯ..!

ಹವಾಲಾ ಹಣ ಪ್ರಕರಣದಲ್ಲಿ ಸಿಲುಕಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕರ ದಂಡೇ ತೆರಳುತ್ತಿದೆ. 

ಅದರಂತೆ ಇಂದು[ಶುಕ್ರವಾರ] ಸದಾಶಿವನಗರದಲ್ಲಿರುವ ಡಿಕೆಶಿ ಮನೆಗೆ ಭೇಟಿ ನೀಡಿದ ಅವರ ಹಿತೈಷಿಗಳು ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.  ಹಾಗಾದ್ರೆ ಯಾರೆಲ್ಲ ನಾಯಕರು ಡಿಕೆಶಿ ಮನೆಗೆ ಹೋಗಿದ್ರು..? ಸಂಪೂರ್ಣ ಮಾಹಿತಿಯನ್ನು ವಿಡಿಯೋನಲ್ಲಿ ನೋಡಿ.

ಬೆಂಗಳೂರು, [ನ.01]:ಹವಾಲಾ ಹಣ ಪ್ರಕರಣದಲ್ಲಿ ಸಿಲುಕಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕರ ದಂಡೇ ತೆರಳುತ್ತಿದೆ. 

ಅದರಂತೆ ಇಂದು[ಶುಕ್ರವಾರ] ಸದಾಶಿವನಗರದಲ್ಲಿರುವ ಡಿಕೆಶಿ ಮನೆಗೆ ಭೇಟಿ ನೀಡಿದ ಅವರ ಹಿತೈಷಿಗಳು ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.  ಹಾಗಾದ್ರೆ ಯಾರೆಲ್ಲ ನಾಯಕರು ಡಿಕೆಶಿ ಮನೆಗೆ ಹೋಗಿದ್ರು..? ಸಂಪೂರ್ಣ ಮಾಹಿತಿಯನ್ನು ವಿಡಿಯೋನಲ್ಲಿ ನೋಡಿ.

Video Top Stories