Asianet Suvarna News Asianet Suvarna News

ಬಡ ಮುಸ್ಲಿಮರ ಸೇವಿಂಗ್ಸ್‌ನಲ್ಲಿ ಮೋಜು ಮಾಡಿದ್ರಾ ಜಹಾಂಗೀರ್ ಜಮೀರ್ ಅಹ್ಮದ್ ಖಾನ್?

ಜಮೀರ್ ಅಹ್ಮದ್ ಖಾನ್.. ಇದೊಂದು ಹೆಸರು ಯಾವಾಗಲೂ ಸುದ್ದಿಯಲ್ಲಿ ಚಾಲ್ತಿಯಲ್ಲಿ ಇರುತ್ತೆ. ಒಂದೋ ತಮ್ಮ ಮಾತಿನ ವಿವಾದದಿಂದ ಇಲ್ಲವೇ ಎಸಿಬಿ ಅಥವಾ ಇಡಿ ಯಿಂದ ಯಾವಾಗಲೂ ಸೌಂಡ್ ಮಾಡ್ತಾನೆ ಇರ್ತಾರೆ. ಈಗ ಮತ್ತೆ ಜಮೀರ್ ಅಹ್ಮದ್ ಖಾನ್ ಸುದ್ದಿಯಲ್ಲಿ ಇರೋದು ನೋಡಿದರೆ ಕಣ್ಣು ತಿರುಗುವ, ಎಣಿಸಿದರೆ ತಲೆ ತಿರುಗುವ ತಮ್ಮ ಆಸ್ತಿಯಿಂದ.

Aug 7, 2022, 7:13 PM IST

ಬೆಂಗಳೂರು, (ಆಗಸ್ಟ್.07): ಜಮೀರ್ ಅಹ್ಮದ್ ಖಾನ್.. ಇದೊಂದು ಹೆಸರು ಯಾವಾಗಲೂ ಸುದ್ದಿಯಲ್ಲಿ ಚಾಲ್ತಿಯಲ್ಲಿ ಇರುತ್ತೆ. ಒಂದೋ ತಮ್ಮ ಮಾತಿನ ವಿವಾದದಿಂದ ಇಲ್ಲವೇ ಎಸಿಬಿ ಅಥವಾ ಇಡಿ ಯಿಂದ ಯಾವಾಗಲೂ ಸೌಂಡ್ ಮಾಡ್ತಾನೆ ಇರ್ತಾರೆ. ಈಗ ಮತ್ತೆ ಜಮೀರ್ ಅಹ್ಮದ್ ಖಾನ್ ಸುದ್ದಿಯಲ್ಲಿ ಇರೋದು ನೋಡಿದರೆ ಕಣ್ಣು ತಿರುಗುವ, ಎಣಿಸಿದರೆ ತಲೆ ತಿರುಗುವ ತಮ್ಮ ಆಸ್ತಿಯಿಂದ.

ಜಮೀರ್‌ಗೆ ಸಾಲ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಕಾಂಗ್ರೆಸ್‌ ನಾಯಕ ಕೆಜಿಎಫ್ ಬಾಬು!

 ಎಸಿಬಿ ಎಕ್ಸಾಮಿನಿಂದ. ಜಮೀರ್ ಅಹ್ಮದ್ ಖಾನ್ ಮನೆಗೆ ಕೊನೆ ತಿಂಗಳು ಬಂದಿದ್ದ ಇಂಟಿ ಕರಪ್ಷನ್  ಬ್ಯೂರೋ ಅಧಿಕಾರಿಗಳು ಒಂದಿಷ್ಟು ಲೆಕ್ಕಪತ್ರ ಶೋಧನೆ ಮಾಡಿದ್ದರು..ತಾಳೆ ಹಾಕಿದಾಗ ಗೊತ್ತಾಗಿದ್ದು ಅಲ್ಲಿ ಇರೋದೆಲ್ಲಾ ಎಂಟ್ ಎಂಟ್ಲ ಹದಿನಾರು ಅನ್ನೋ ಲೆಕ್ಕ.. ಈ ಬಗ್ಗೆ ಕ್ಲಾರಿಫಿಕೇಶನ್ ಕೇಳೊದಿಕ್ಕೆ ಜಮೀರ್ ಅಹ್ಮದ್ ಅವರನ್ನ ಕರೆಸಿ ಪ್ರಶ್ನೆ ಕೇಳಲಾಯ್ತು. ಅಲ್ಲಿ ಆಗಿದ್ದೇನು..? ಇಲ್ಲಿದೆ ನೋಡಿ ಜಹಾಂಗೀರ್ ಜಮೀರ್ ಅವರ ಎಸಿಬಿ ಎಕ್ಸಾಂ ರಹಸ್ಯ.

Video Top Stories