Asianet Suvarna News Asianet Suvarna News

ಪಂಚಾಂಗ| ವಿದ್ಯಾರ್ಥಿಗಳು ಸೂರ್ಯನನ್ನು ಆರಾಧಿಸಿ, ಒಳಿತಾಗುತ್ತದೆ!

07 ಫೆಬ್ರವರಿ 2021 ಭಾನುವಾರದ ಪಂಚಾಂಗ| ಗ್ರಹಗಳಿಗೆ ಆದಿಯಾಗಿರುವಂತಹವನು ರವಿ ಗ್ರಹ. ಈ ಗ್ರಹಕ್ಕೆ ವಿಶೇಷವಾದ ಮಂತ್ರವಿದೆ. ಸೂರ್ಯ ಆರೋಗ್ಯಕಾರಕ. ಹೀಗಾಗಿ ಆರೋಗ್ಯ ಶಕ್ತಿ ಆತ ತುಂಬುತ್ತಾನೆ. ಬುದ್ಧಿ ಶಕ್ತಿಯೂ ಆತ ಅನುಗ್ರಹಿಸುತ್ತಾನೆ. ಹೀಗಾಗಿ ವಿದ್ಯಾರ್ಥಿಗಳೂ ಆತನನ್ನು ಆರಾಧಿಸಿದರೆ ಅತ್ಯುತ್ತಮ. ಸೂರ್ಯ ರಾಜಗ್ರಹ ಕೂಡಾ ಹೀಗಾಘಿ ಅಧಿಕಾರ ಪೇಕ್ಷಿಸುವವರೂ ಸೂರ್ಯನನ್ನು ಆರಾಧಿಸಿ. 

07 ಫೆಬ್ರವರಿ 2021 ಭಾನುವಾರದ ಪಂಚಾಂಗ| ಗ್ರಹಗಳಿಗೆ ಆದಿಯಾಗಿರುವಂತಹವನು ರವಿ ಗ್ರಹ. ಈ ಗ್ರಹಕ್ಕೆ ವಿಶೇಷವಾದ ಮಂತ್ರವಿದೆ. ಸೂರ್ಯ ಆರೋಗ್ಯಕಾರಕ. ಹೀಗಾಗಿ ಆರೋಗ್ಯ ಶಕ್ತಿ ಆತ ತುಂಬುತ್ತಾನೆ. ಬುದ್ಧಿ ಶಕ್ತಿಯೂ ಆತ ಅನುಗ್ರಹಿಸುತ್ತಾನೆ. ಹೀಗಾಗಿ ವಿದ್ಯಾರ್ಥಿಗಳೂ ಆತನನ್ನು ಆರಾಧಿಸಿದರೆ ಅತ್ಯುತ್ತಮ. ಸೂರ್ಯ ರಾಜಗ್ರಹ ಕೂಡಾ ಹೀಗಾಗಿ ಅಧಿಕಾರ ಪೇಕ್ಷಿಸುವವರೂ ಸೂರ್ಯನನ್ನು ಆರಾಧಿಸಿ.