Asianet Suvarna News

ಪಂಚಾಂಗ: ಇಂದು ರಾಯರ ಆರಾಧನೆಯಿಂದ ವಿವೇಕ ಪ್ರಾಪ್ತಿ

Jun 17, 2021, 8:14 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ ಗ್ರೀಷ್ಮ ಋತು, ಜ್ಯೇಷ್ಠ ಮಾಸ ಶುಕ್ಲ ಪಕ್ಷ, ಇಂದು ಗುರುವಾರವಾಗಿದ್ದು ಸಪ್ತಮಿ ತಿಥಿ ಪುಬ್ಬ ನಕ್ಷತ್ರವಾಗಿದೆ.  ಗುರುವಾರ ರಾಯರ ಆರಾಧನೆ ಮಾಡುವುದುರಿಂದ ನಮಗೆ ಮತಿ ಮತ್ತು ವಿವೇಕವನ್ನ ತಂದುಕೊಡುತ್ತದೆ. ರಾಯರ ದೃಷ್ಟಿಗೆ ಒಳಪಟ್ಟರೆ ಖಂಡಿತವಾಗಿಯೂ ಅನುಗ್ರಹಿತವಾಗುತ್ತದೆ.

ದಿನ ಭವಿಷ್ಯ: ಈ ರಾಶಿಯವರು ಆತುರಕ್ಕೆ ಬಿದ್ದು ಅನಾಹುತ ಮಾಡಿಕೊಳ್ಳದಿರಿ!