Panchanga: ಚಂದ್ರನ ಆರಾಧನೆ ಮಾಡಿ.. ಬಿಳಿ ವಸ್ತ್ರ ದಾನ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಸೋಮವಾರ, ದಶಮಿ ತಿಥಿ, ಮೂಲಾ ನಕ್ಷತ್ರ. 

First Published Sep 5, 2022, 9:30 AM IST | Last Updated Sep 5, 2022, 9:30 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ,  ಶುಕ್ಲ ಪಕ್ಷ, ಸೋಮವಾರ, ದಶಮಿ ತಿಥಿ, ಮೂಲಾ ನಕ್ಷತ್ರ. ಈ ದಿನ ಚಂದ್ರ ಬಲವಾಗಿದ್ದಾನೆ. ಸೋಮವಾರವಾದ್ದರಿಂದ ಆತನ ಆರಾಧನೆ ಮಾಡಿ. ಬಿಳಿ ವಸ್ತ್ರ ದಾನ ಮಾಡಿ. 

Evening Puja Rules: ನೀವು ಸಂಜೆ ಪೂಜೆ ಮಾಡುವವರಾದರೆ, ಈ ನಿಯಮ ತಪ್ಪಬೇಡಿ!

ಈ ದಿನದ ಮಹತ್ವ, ಓದುಗರ ಸಂದೇಶಗಳಿಗೆ ಉತ್ತರ, ದ್ವಾದಶ ರಾಶಿಗಳ ಇಂದಿನ ಫಲವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ.