Asianet Suvarna News Asianet Suvarna News

Panchanga: ಇಂದಿನಿಂದ ನವರಾತ್ರಿ ಆರಂಭ, ಏನಿದರ ವಿಶೇಷ?

ಶುಭೋದಯ ಓದುಗರೇ, ಇಂದಿನಿಂದ ನವರಾತ್ರಿ ಆರಂಭವಾಗುತ್ತಿದೆ. ಏನಿದರ ವಿಶೇಷ ಎಂಬುದನ್ನು ತಿಳಿಯೋಣ.

ಶುಭೋದಯ ಓದುಗರೇ, ಇಂದಿನಿಂದ ನವರಾತ್ರಿ ಆರಂಭವಾಗುತ್ತಿದೆ.  ಶಕ್ತಿ ದೇವತೆಗಳ ಆರಾಧನೆಗೆ ಸೂಕ್ತ ಸಮಯ ನವರಾತ್ರಿಯ ಸಮಯ. ಶಿವಶಕ್ತಿಯರ ಸಂಗಮ ಈ ಬ್ರಹ್ಮಾಂಡ. ಈ ಸಂದರ್ಭದ ವಿಶೇಷ ಏನು ಎಂಬುದನ್ನು ತಿಳಿಯೋಣ.ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ತಿಳಿಸಿಕೊಟ್ಟಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.  

ಸರ್ವರಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು

Video Top Stories