Panchanga: ಇಂದು ಪ್ರದೋಷ ವ್ರತ, ಪಿತೃದೇವತೆಗಳ ಜೊತೆ ಈಶ್ವರನ ಆರಾಧನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ತ್ರಯೋದಶಿ ತಿಥಿ, ಮಖಾ ನಕ್ಷತ್ರ. 

First Published Sep 23, 2022, 8:05 AM IST | Last Updated Sep 23, 2022, 8:05 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ತ್ರಯೋದಶಿ ತಿಥಿ, ಮಖಾ ನಕ್ಷತ್ರ. 

ಈ ರಾಶಿಗಳು ಬರುವ ದಿನದಲ್ಲಿ ಹಣಕಾಸಿನ ಅಡಚಣೆಗೆ ನಲುಗುತ್ತವೆ! ನಿಮ್ಮ ರಾಶಿ ಇದರಲ್ಲಿದ್ಯಾ?

 ಮಹಾಲಯ ಪಕ್ಷದ ಕೊನೆಯ ಹಂತದಲ್ಲಿದ್ದೇವೆ. ಜೊತೆಗೆ ಈ ದಿನ ಪ್ರದೋಷ ಕೂಡಾ ಹೌದು. ತ್ರಯೋದಶಿಯಂದು ಈಶ್ವರನ ಆರಾಧನೆ ಮಾಡಬೇಕು. ಈಶ್ವರನೇ ಮಹಾಕಾಲನಾಗಿದ್ದು, ಈ ದಿನದ ಪ್ರದೋಷ ಪೂಜೆಯಲ್ಲಿ ಆತನ ಬಳಿ ಅಪಮೃತ್ಯು ಬಾರದಂತೆ ಪ್ರಾರ್ಥಿಸಿ. ಇಂದಿನ ಪಂಚಾಂಗದ ಜೊತೆಗೆ, ಓದುಗರ ಸಂದೇಶಗಳಿಗೆ ಉತ್ತರ, ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ತಿಳಿಸಿಕೊಟ್ಟಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.