Panchanga: ಇಂದು ಸೂರ್ಯನ ಆರಾಧನೆ ಮಾಡಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಭಾನುವಾರ, ಅಷ್ಟಮಿ ತಿಥಿ, ಮೃಗಶಿರ ನಕ್ಷತ್ರ. 

First Published Sep 18, 2022, 9:01 AM IST | Last Updated Sep 18, 2022, 9:01 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ,  ಕೃಷ್ಣ ಪಕ್ಷ, ಭಾನುವಾರ, ಅಷ್ಟಮಿ ತಿಥಿ, ಮೃಗಶಿರ ನಕ್ಷತ್ರ. 
ಈ ದಿನ ಮಧ್ಯಾಷ್ಟಮಿಯಾಗಿದೆ. 14 ಮನ್ವಂತರಗಳನ್ನು ಪ್ರತಿನಿಧಿಸುವಂಥ ಮನ್ವಾದಿ ಶ್ರಾದ್ಧ ಇಂದಿದೆ. ಇಂದು ರವಿಯ ವಾರವಾಗಿದ್ದು, ಆತನ ಮಗ ಯಮನಾಗಿದ್ದಾನೆ. ಹಾಗಾಗಿ ಇಂದು ಪಿತೃಗಳ ಸ್ಮರಣೆ ಮಾಡುವಾಗ ಯಮನನ್ನೂ ಸ್ಮರಿಸಿ, ಸೂರ್ಯನನ್ನೂ ಆರಾಧಿಸಿ. ಈ ಬಗ್ಗೆ ವಿವರವಾಗಿ ತಿಳಿಯೋಣ.

ವಾರ ಭವಿಷ್ಯ: ವೃಷಭಕ್ಕೆ ಧನಲಾಭ, ಕನ್ಯಾ ರಾಶಿಗೆ ಹೆಚ್ಚುವ ಒತ್ತಡ

ಜೊತೆಗೆ, ಓದುಗರ ಸಂದೇಶಗಳಿಗೆ ಉತ್ತರ, ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ.