Panchanga: ಶರನ್ನವರಾತ್ರಿಗೆ ನಾಂದಿ ಈ ಪಿತೃಪಕ್ಷ, ಈ ಸಮಯದ ವಿಶೇಷವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಪ್ರತಿಪತ್ ತಿಥಿ, ಪೂರ್ವಾಭಾದ್ರ ನಕ್ಷತ್ರ

First Published Sep 11, 2022, 9:05 AM IST | Last Updated Sep 11, 2022, 9:05 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ,  ಕೃಷ್ಣ ಪಕ್ಷ, ಪ್ರತಿಪತ್ ತಿಥಿ, ಪೂರ್ವಾಭಾದ್ರ ನಕ್ಷತ್ರ. ಪಿತೃಪಕ್ಷ ಆರಂಭ.. ದೇವಕಾರ್ಯ, ಪಿತೃಕಾರ್ಯ ಸಮನಾಗಿರಬೇಕು ಎನ್ನುತ್ತದೆ ವೇದಗಳು. ಶರನ್ನವರಾತ್ರಿಗೆ ನಾಂದಿಯಾಗುವ ಪವಿತ್ರ ಕಾಲ. ಇಂಥ ಈ ಪಿತೃಪಕ್ಷದ ಮಹತ್ವವೇನು? ಹೇಗೆ ಆಚರಿಸಬೇಕು? ತಿಳಿಯೋಣ.  

ವಾರ ಭವಿಷ್ಯ: ಈ ರಾಶಿಯನ್ನು ಹೈರಾಣಾಗಿಸಲಿದೆ ಹಣದ ಸಮಸ್ಯೆ, ಮತ್ತೊಂದಕ್ಕೆ ಕೈ ಕೊಡುವ ಆರೋಗ್ಯ

ಜೊತೆಗೆ, ಈ ದಿನದ ಮಹತ್ವ, ಓದುಗರ ಸಂದೇಶಗಳಿಗೆ ಉತ್ತರ, ದ್ವಾದಶ ರಾಶಿಗಳ ಇಂದಿನ ಫಲವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ.