Asianet Suvarna News Asianet Suvarna News

Panchanga: ಇಂದು ಲಲಿತಾ ಸಹಸ್ರನಾಮ ಪಠಣೆಯಿಂದ ಶುಭ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತು ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಶುಕ್ರವಾರ

First Published Oct 14, 2022, 8:40 AM IST | Last Updated Oct 14, 2022, 9:06 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತು ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಪಂಚಮಿ ತಿಥಿ, ರೋಹಿಣಿ ನಕ್ಷತ್ರವಾಗಿದೆ. ಇಂದು ಶುಕ್ರವಾರವಾಗಿದ್ದು ಪಂಚಮಿ ತಿಥಿಯಂದು ಲಲಿತಾ ಸಹಸ್ರನಾಮ ಪಠಿಸುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ. 

DAILY HOROSCOPE: ಈ ರಾಶಿಗಿಂದು ಇಂಟರ್‌ವ್ಯೂನಲ್ಲಿ ಜಯ, ಧೈರ್ಯವಾಗಿ ಫೇಸ್ ಮಾಡಿ..