Panchanga: ಮನಸ್ಸಿನ ಮೇಲೆ ರಾಜಸ ಆಹಾರದ ಪರಿಣಾಮ ಏನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಬುಧವಾರ, ತೃತೀಯ ತಿಥಿ, ಭರಣಿ ನಕ್ಷತ್ರ.

First Published Oct 12, 2022, 9:46 AM IST | Last Updated Oct 12, 2022, 9:46 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಬುಧವಾರ, ತೃತೀಯ ತಿಥಿ, ಭರಣಿ ನಕ್ಷತ್ರ. ಮೇಷ ರಾಶಿಯಲ್ಲಿ ರಾಹು ಯುತಿ. ಆಹಾರದಂತೆ ಆರೋಗ್ಯವಷ್ಟೇ ಅಲ್ಲ, ಮನಸ್ಸು ಕೂಡಾ ನಾವು ಸೇವಿಸುವ ಆಹಾರದಿಂದಲೇ ಪ್ರಭಾವಿತವಾಗುತ್ತಿರುತ್ತದೆ. ರಾಜಸ ಆಹಾರ ಎಂದರೆ ಯಾವುದು, ಅದರ ಸೇವನೆಯಿಂದ ಏನಾಗುತ್ತದೆ ಈ ಬಗ್ಗೆ ವಿವರ ತಿಳಿಸುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರ, ದ್ವಾದಶ ರಾಶಿಗಳ ದಿನಭವಿಷ್ಯವನ್ನು ಕೂಡಾ ತಿಳಿಯೋಣ..

ಮಹಾಕಾಲ ಕಾರಿಡಾರ್ ಉದ್ಘಾಟನೆಯಲ್ಲೂ ವಿಶೇಷತೆ ಮೆರೆದ ಮೋದಿ