Panchanga: ಇಂದು ಚಂದ್ರನನ್ನು ಪೂಜಿಸಿ.. ಏಕೆ, ಹೇಗೆ ಇಲ್ಲಿ ತಿಳಿಯಿರಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಸೋಮವಾರ, ಪ್ರತಿಪತ್ ತಿಥಿ, ರೇವತಿ ನಕ್ಷತ್ರ. 

First Published Oct 10, 2022, 10:28 AM IST | Last Updated Oct 10, 2022, 10:28 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಸೋಮವಾರ, ಪ್ರತಿಪತ್ ತಿಥಿ, ರೇವತಿ ನಕ್ಷತ್ರ. ಸೋಮವಾರವಾದ ಇಂದು ಚಂದ್ರನ ವಾರ. ಚಂದ್ರನಿಗೆ ಇಂದು ಪೂರ್ಣ ಪಕ್ಷದ ಬಲವಿದೆ. ಈ ಸಂದರ್ಭದಲ್ಲಿ ಆತ ಸಸ್ಯಗಳಲ್ಲಿ ಆಯುರ್ವರ್ಧಕ ಔಷಧ ತುಂಬುತ್ತಾನೆ. ಈ ಕುರಿತು ಸಂಪೂರ್ಣ ವಿವರ ತಿಳಿಸುತ್ತಾರೆ 
ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇದರೊಂದಿಗೆ ಅನ್ನದ ಬಗ್ಗೆ ಉಪನಿಷತ್ತುಗಳು ಏನು ಹೇಳುತ್ತವೆ ಎಂಬುದನ್ನೂ ತಿಳಿಸಿದ್ದಾರೆ. ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರ ಹಾಗೂ ದ್ವಾದಶ ರಾಶಿಗಳ ಫಲವನ್ನೂ ತಿಳಿಸಿದ್ದಾರೆ. 

Mangal Gochar 2022: ಮೇಷ, ಮಿಥುನ ಸೇರಿ ಈ 4 ರಾಶಿಗಳಿಗೆ ಕಾದಿದೆ ತೊಂದರೆಗಳ ಸರಮಾಲೆ..