Asianet Suvarna News Asianet Suvarna News

Panchanga: ಇಂದು ಬುಧವಾರ, ದ್ವಾದಶಿ, ವಿಷ್ಣುವಿನ ನಾಮಾವಳಿ, ಸಹಸ್ರನಾಮ ಪಠಿಸಿ

Dec 1, 2021, 8:26 AM IST
  • facebook-logo
  • twitter-logo
  • whatsapp-logo

ಓದುಗರೆಲ್ಲರಿಗೂ ಶುಭೋದಯ, ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಕಾರ್ತೀಕ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಚಿತ್ರಾ ನಕ್ಷತ್ರ, ಇಂದು ಬುಧವಾರ. ವಿಷ್ಣುವಿನ ಆರಾಧನೆ, ಪ್ರಾರ್ಥನೆಗೆ ಪ್ರಶಸ್ತವಾದ ಕಾಲ. ನಾಮಾವಳಿ ಪಠಣದಿಂದ ಭಗವಂತನನ್ನು ಕಾಣುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುವವು 

Video Top Stories