Asianet Suvarna News Asianet Suvarna News

Panchang: ದುರ್ಗಾ ಸಪ್ತಶತಿ ಪಾರಾಯಣಕ್ಕೆ ಉತ್ತಮ ದಿನ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಬುಧವಾರ, ನವಮಿ ತಿಥಿ, ಧನಿಷ್ಠ ನಕ್ಷತ್ರ. 

First Published Nov 2, 2022, 9:41 AM IST | Last Updated Nov 2, 2022, 9:41 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಬುಧವಾರ, ನವಮಿ ತಿಥಿ, ಧನಿಷ್ಠ ನಕ್ಷತ್ರ. 
ಇಂದು ವಿಷ್ಣುವಿನ ಆರಾಧನೆ ಮಾಡಿ. ಜೊತೆಗೆ, ದುರ್ಗಾ ಸಪ್ತಶತಿ ಪಾರಾಯಣಕ್ಕೆ ನವಮಿಯು ಉತ್ತಮ ತಿಥಿಯಾಗಿದೆ. ದಿನವಿಶೇಷದ ಜೊತೆಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರವನ್ನೂ, ದ್ವಾದಶ ರಾಶಿಗಳ ಇಂದಿನ ಫಲವನ್ನೂ ತಿಳಿಸಿಕೊಡುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. 

ದೇವರಿಗಾಗಿ Airport 5 ಗಂಟೆ ಬಂದ್‌: ಅನಂತ ಪದ್ಮನಾಭನಿಗಾಗಿ ತಿರುವನಂತಪುರ ನಿಲ್ದಾಣ ಬಂದ್‌