Asianet Suvarna News Asianet Suvarna News

Panchanga: ತುಲಾ ರಾಶಿಯಲ್ಲಿದ್ದ ಶುಕ್ರ ಇಂದು ವೃಶ್ಚಿಕ ರಾಶಿಗೆ ಪ್ರವೇಶ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ತೃತೀಯಾ ತಿಥಿ, ಮೃಗಶಿರ ನಕ್ಷತ್ರ. ಈ ದಿನ ಆಕಾಶಕಾಯದಲ್ಲಿ ಶುಕ್ರ ಗ್ರಹದ ಪರಿವರ್ತನೆ ಆಗುತ್ತೆ.

First Published Nov 11, 2022, 8:20 AM IST | Last Updated Nov 11, 2022, 8:20 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ತೃತೀಯಾ ತಿಥಿ, ಮೃಗಶಿರ ನಕ್ಷತ್ರ. ಈ ದಿನ ಆಕಾಶಕಾಯದಲ್ಲಿ ಶುಕ್ರ ಗ್ರಹದ ಪರಿವರ್ತನೆ ಆಗುತ್ತೆ. ತುಲಾ ರಾಶಿಯಲ್ಲಿದ್ದ ಶುಕ್ರ ಇಂದು ಪರಿವರ್ತನೆಯಾಗಲಿದ್ದು, ವೃಶ್ಚಿಕ ರಾಶಿಗೆ ಹಾಗೂ ಕುಜನ ಮನೆಯನ್ನು ಪ್ರವೇಶಿಸಲಿದ್ದಾನೆ. ಇದರಿಂದ ಆಗುವಂತಹ ಫಲಗಳೇನು? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರ, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ.