Asianet Suvarna News Asianet Suvarna News

ಪಂಚಾಂಗ: ಇಂದಿನ ಶುಭಫಲ ಏನಿದೆ?

ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಮೃಗಶಿರ ನಕ್ಷತ್ರ, ಇಂದು ಮಂಗಳವಾರ. ಈ ದಿನದ ಪಂಚಾಂಗ ಫಲ ನೋಡೋಣ.

First Published Jun 28, 2022, 11:09 AM IST | Last Updated Jun 28, 2022, 11:09 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಮೃಗಶಿರ ನಕ್ಷತ್ರ, ಇಂದು ಮಂಗಳವಾರ. ಈ ದಿನದ ವಿಶೇಷ ಫಲಾಫಲಗಳು ಏನಿವೆ ಎಂದು ನೋಡೋಣ. ಇಂದು ಮಂಗಳವಾರವಾದ್ದರಿಂದ ಆಂಜನೇಯನನ್ನೂ, ಅಮಾವಾಸ್ಯೆಯಾದ್ದರಿಂದ ಪಿತೃಗಳನ್ನೂ ಸ್ಮರಿಸಿ. 

ಪೂಜಿಸುವಾಗ ಬೆಳ್ಳುಳ್ಳಿ-ಈರುಳ್ಳಿ ತಿನ್ನಬಾರದೇಕೆ?

Video Top Stories