Asianet Suvarna News Asianet Suvarna News

Panchanga: ಇಂದು ಪೌರ್ಣಮಿ, ವಟ ಸಾವಿತ್ರಿ ವ್ರತ ಆಚರಿಸಿದರೆ ಅಗಾಧ ಫಲ

ಓದುಗರೆಲ್ಲರಿಗೂ ಶುಭ ಬೆಳಗು, ಇಂದಿನ ಪಂಚಾಂಗ ಫಲಗಳು ಹೀಗಿವೆ.

 ಇಂದಿನ ಪಂಚಾಂಗ ಫಲಗಳು ಹೀಗಿವೆ. ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಪೌರ್ಣಮಿ ತಿಥಿ. ಈ ದಿನದ ಪೌರ್ಣಮಿ ಬಹಳ ವಿಶೇಷವಾಗಿದೆ. ಈ ದಿನ ವಟ ಸಾವಿತ್ರಿ ವ್ರತ ಆಚರಿಸಬೇಕು. ಯಾರು ಆಚರಿಸಬೇಕು? ಹೇಗೆ ಆಚರಿಸಬೇಕು? ವಟ ಸಾವಿತ್ರಿಯ ಕತೆಯೇನು ಎಲ್ಲವನ್ನೂ ತಿಳಿಯೋಣ.