Panchang: ಇಂದು ಪೌರ್ಣಮಿ, ಈ ಕೆಲಸ ಮಾಡುವುದರಿಂದ ಶುಭಫಲ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಗುರುವಾರ, ಪೂರ್ಣಿಮಾ ತಿಥಿ, ರೋಹಿಣಿ ನಕ್ಷತ್ರ.
ಪೌರ್ಣಮಿಯಲ್ಲಿ ಚಂದ್ರನಿಗೆ ಸಂಪೂರ್ಣ ಬಲವಿರುತ್ತದೆ. ಈ ಮಾರ್ಗಶಿರ ಪೌರ್ಣಮಿಯಲ್ಲಿ ವಿಷ್ಣುವಿನ ಆರಾಧನೆಯೊಂದಿಗೆ, ಲಕ್ಷ್ಮೀ ವ್ರತ ಕೂಡಾ ಮಾಡಲಾಗುತ್ತದೆ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇದರೊಂದಿಗೆ ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರವನ್ನೂ, ದ್ವಾದಶ ರಾಶಿಗಳ ದಿನ ಭವಿಷ್ಯವನ್ನೂ ತಿಳಿಸಿದ್ದಾರೆ.
Annapurna Jayanti 2022: ಅನ್ನಪೂರ್ಣೆಯ ಕೋಪಕ್ಕೀಡು ಮಾಡೋ ಈ ತಪ್ಪುಗಳನ್ನು ತಪ್ಪಿಯೂ ಮಾಡ್ಬೇಡಿ!