Asianet Suvarna News Asianet Suvarna News

Panchang: ಇಂದು ಅಮೃತಸಿದ್ಧಿ ಯೋಗ, ದಾಂಪತ್ಯ ಸೌಖ್ಯಕ್ಕಾಗಿ ಪ್ರದೋಷ ಪೂಜೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Dec 21, 2022, 8:35 AM IST | Last Updated Dec 21, 2022, 8:35 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಬುಧವಾರ, ತ್ರಯೋದಶಿ ತಿಥಿ, ಅನುರಾಧ ನಕ್ಷತ್ರ.  

ಬುಧವಾರ ಅನುರಾಧಾ ನಕ್ಷತ್ರ ಬಂದರೆ ಅದನ್ನು ಅಮೃತ ಸಿದ್ಧಿ ಯೋಗ ಎನ್ನುತ್ತಾರೆ. ಅಂಥದೊಂದು ಅದ್ಭುತ ಯೋಗ ಇಂದಿದೆ. ಈಶ್ವರನ ಆರಾಧನೆಗೆ ಶ್ರೇಷ್ಠ ದಿನ. ಪ್ರದೋಷ ಪೂಜೆ ಮಾಡಿ. ದಾಂಪತ್ಯದಲ್ಲಿ ಅಸಮಾಧಾನ, ತೊಂದರೆ ಇದ್ದರೆ ಇಂದು ಪ್ರದೋಷ ಪೂಜೆ ಮಾಡಿ. ಈ ದಿನದ ವಿಶೇಷ, ಇದರೊಂದಿಗೆ ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರ, ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.

Palmistry: ಹಸ್ತರೇಖೆ ನೋಡಿ ಸರ್ಕಾರಿ ನೌಕರಿ ಸಿಗುವುದೋ ಇಲ್ಲವೋ ತಿಳಿಯಿರಿ..

Video Top Stories