Asianet Suvarna News Asianet Suvarna News

Panchang: ಇಂದು ಏಕಾದಶಿ, ಹರಿಹರರ ಪ್ರಾರ್ಥನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Dec 19, 2022, 9:22 AM IST | Last Updated Dec 19, 2022, 9:22 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಸೋಮವಾರ, ಏಕಾದಶಿ ತಿಥಿ, ಸ್ವಾತಿ ನಕ್ಷತ್ರ.  

ಇಂದು ಸೋಮವಾರವೂ ಆಗಿದ್ದು ಏಕಾದಶಿಯೂ ಬಂದಿರುವುದರಿಂದ ಹರಿಹರರ ಪ್ರಾರ್ಥನೆಗೆ ಶ್ರೇಷ್ಠ ದಿನ. ಈ ದಿನದ ವಿಶೇಷ, ಇದರೊಂದಿಗೆ ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರ, ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.

Mangal Margi 2023: ಕುಜ ಮಾರ್ಗಿಯಿಂದ ಸಂಕ್ರಾಂತಿ ಬಳಿಕ ಈ ರಾಶಿಗಳಿಗೆ ಧನಲಾಭ