Panchang: ಇಂದು ಸಂಧ್ಯಾಕಾಲಕ್ಕೆ ಸಂಕಷ್ಟಿ ಚೌತಿ, ಗಣಪತಿ ಆರಾಧನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Dec 11, 2022, 7:39 AM IST | Last Updated Dec 11, 2022, 7:39 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಭಾನುವಾರ, ತೃತೀಯಾ ತಿಥಿ, ಪುನರ್ವಸು ನಕ್ಷತ್ರ.  

ಈ ದಿನ ಸಂಧ್ಯಾ ಕಾಲಕ್ಕೆ ಸಂಕಷ್ಟಹರ ಚತುರ್ಥಿ. ಭಾನುವಾರ ಸಂಕಷ್ಟ ಚೌತಿ ಬರುವುದು ಬಹಳ ವಿಶೇಷ. ಏಕೆಂದರೆ ಗಣಪತಿಗೂ ಸೂರ್ಯನಿಗೂ ಬಹಳ ಉತ್ತಮ ನಂಟಿದೆ. ಇಂದು ಏನು ಮಾಡಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರವನ್ನೂ, ದ್ವಾದಶ ರಾಶಿಗಳ ದಿನ ಭವಿಷ್ಯವನ್ನೂ ತಿಳಿಸಿದ್ದಾರೆ.

ವಾರ ಭವಿಷ್ಯ: ಕಟಕ ಹಾಗೂ ಮಕರಕ್ಕೆ ಅವಕಾಶಗಳ ಮಹಾಪೂರ ಈ ವಾರ, ನಿಮಗೆ ಈ ವಾರ ಹೇಗಿರಲಿದೆ?