Asianet Suvarna News Asianet Suvarna News

Panchanga: ಶ್ರಾವಣ ಮಾಸದ ತೃತೀಯ, ಸಂಪತ್ ಗೌರಿ ವ್ರತ ಆಚರಿಸಬೇಕು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ತೃತಯ ತಿಥಿ, ಮಖಾ ನಕ್ಷತ್ರ, ಇಂದು ಭಾನುವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ತೃತಯ ತಿಥಿ, ಮಖಾ ನಕ್ಷತ್ರ, ಇಂದು ಭಾನುವಾರ. ಶ್ರಾವಣ ಮಾಸದ ತೃತೀಯ ತಿಥಿಯನ್ನು ಅಮ್ಮನವರ ಆರಾಧನೆ, ಪ್ರಾರ್ಥನೆ, ಪೂಜೆ ಮಾಡಬೇಕು. ಇಂದು ಸಂಪರ್ ಗೌರಿಯ ವ್ರತ ಆಚರಿಸುವ ಪದ್ಧತಿ ಇದೆ. ಇಂದು ಬುಧನ ಸ್ಥಾನಪಲ್ಲಟ ಇದೆ. 

Video Top Stories