Asianet Suvarna News Asianet Suvarna News

ಪಂಚಾಂಗ: ಇಂದು ವಿಷ್ಣುವಿನ ಆರಾಧನೆಯಿಂದ ಒಳಿತಾಗುವುದು

Jul 31, 2021, 9:10 AM IST

ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷವಾಗಿದೆ. ಸಪ್ತಮಿ ತಿಥಿ ಹಾಗೂ ಅಷ್ಟಮಿ. ಅಶ್ವಿನಿ ನಕ್ಷತ್ರವಾಗಿದೆ. ಅಶ್ವಿನಿ ನಕ್ಷತ್ರದಲ್ಲಿ ಔಷಧಿ ಸ್ವೀಕಾರ ಮಾಡಿದ್ರೆ ಅದು ನಮ್ಮ ಮೈಗೆ ಅಂಟುತ್ತೆ. ಅಂದ್ರೆ ರೋಗ ನಿವಾರಣೆಗೆ ಅಶ್ವಿನಿ ನಕ್ಷತ್ರಕ್ಕೆ ವೈದ್ಯಕೀಯ ಶಕ್ತಿಯಿದೆ. ಅಶ್ವಿನಿ ನಕ್ಷತ್ರ ಇದ್ದ ದಿವಸ ಔಷಧ ತೆಗೆದುಕೊಂಡರೆ ನಮಗೆ ಸಂಜೀವಿನಿಯಾಗುತ್ತದೆ. ಇಂದು ಶನಿವಾರವಾಗಿದ್ದು ವಿಷ್ಣುವಿನ ಆರಾಧನೆಯಿಂದ ಒಳಿತಾಗುವುದು. 

ದಿನ ಭವಿಷ್ಯ: ಮಕರ ರಾಶಿಯವರು ಸಂಗಾತಿಯ ಮಾತು ಕೇಳಿ ಬಾಯಿ ಹುಣ್ಣಾಗುವ ಸಾಧ್ಯತೆ ಇದೆ