ಪಂಚಾಂಗ : ಕಾರ್ತೀಕ ಮಾಸವಾಗಿದ್ದರಿಂದ ಪ್ರಣತೆಗಳನ್ನು ಹಚ್ಚಿದರೆ ಶುಭಫಲ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ರೋಹಿಣಿ ನಕ್ಷತ್ರ. ಇಂದು ರೋಹಿಣಿ ನಕ್ಷತ್ರವಾಗಿದ್ದು, ಸೋಮವಾರವಾಗಿದೆ. ಬಹಳ ಪ್ರಶಸ್ತವಾದ ದಿನ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ರೋಹಿಣಿ ನಕ್ಷತ್ರ. ಇಂದು ರೋಹಿಣಿ ನಕ್ಷತ್ರವಾಗಿದ್ದು, ಸೋಮವಾರವಾಗಿದೆ. ಬಹಳ ಪ್ರಶಸ್ತವಾದ ದಿನ. ಈಶ್ವರನ ದೇವಸ್ಥಾನಗಳಲ್ಲಿ ದೀಪಗಳನ್ನು ಹಚ್ಚಿದರೆ ವಿಶಿಷ್ಟವಾದ ಫಲಗಳಿವೆ. ಕಾರ್ತೀಕ ಮಾಸವಾಗಿದ್ದರಿಂದ ದೀಪಗಳನ್ನು ಹಚ್ಚಿದರೆ ದೇಶದ ಅಂಧಕಾರ, ದೇಹದ ಅಂಧಕಾರ ಎರಡೂ ದೂರವಾಗುತ್ತದೆ. ದೀಪ ಹಚ್ಚುವುದರ ಮಹತ್ವವನ್ನು ತಿಳಿಯೋಣ ಬನ್ನಿ...!