Asianet Suvarna News Asianet Suvarna News

Panchanga: ಅಮಾವಾಸ್ಯೆಯೆಂದು ಭಯಬೇಡ, ಅಮಾ ಸೋಮವಾರ ವ್ರತಾಚರಣೆಯಿಂದ ವಿಶಿಷ್ಟ ಫಲ

 ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಕೃತ್ತಿಕಾ ನಕ್ಷತ್ರ, ಇಂದು ಸೋಮವಾರ. ಸೋಮವಾರ ಅಮಾವಾಸ್ಯೆ ಬಂದ್ರೆ ಅಮಾ ಸೋಮವಾರ ವ್ರತ ಎಂದು ಆಚರಿಸುವ ಪದ್ಧತಿ ಇದೆ. 

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಕೃತ್ತಿಕಾ ನಕ್ಷತ್ರ, ಇಂದು ಸೋಮವಾರ. ಸೋಮವಾರ ಅಮಾವಾಸ್ಯೆ ಬಂದ್ರೆ ಅಮಾ ಸೋಮವಾರ ವ್ರತ ಎಂದು ಆಚರಿಸುವ ಪದ್ಧತಿ ಇದೆ. ಅಮಾವಾಸ್ಯೆ ಎಂದರೆ ಭಯಪಡಬೇಕಿಲ್ಲ. ಅಮಾವಾಸ್ಯೆಯಲ್ಲಿ ಒಳಿತೂ ಇದೆ. ಅದಕ್ಕೆ ಈ ವಿಶಿಷ್ಟವಾದ ವ್ರತ ಆಚರಿಸಿ. ಇದಕ್ಕೆ ಮಹಾಭಾರತದಲ್ಲೂ ಉಲ್ಲೇಖವಿದೆ.