Panchanga: ಮಾರ್ಗಶಿರ ಮಾಸದಲ್ಲಿ ಮಹಾಲಕ್ಷ್ಮಿ ಆರಾಧನೆಯಿಂದ ಧನ ದಾನ್ಯ ವೃದ್ಧಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ವಿಶಾಖ ನಕ್ಷತ್ರವಾಗಿದೆ. 

First Published Dec 30, 2021, 8:37 AM IST | Last Updated Dec 30, 2021, 8:37 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ವಿಶಾಖ ನಕ್ಷತ್ರವಾಗಿದೆ. ಈ ದಿವಸ ಗುರುವಾರವಾಗಿದ್ದು ಮಾರ್ಗಶಿರ ಮಾಸದಲ್ಲಿ ಗುರುವಾರ ಮಾರ್ಗಶೇಶ ಮಹಾಲಕ್ಷ್ಮಿ ವೃತವನ್ನ ಆಚರಣೆ ಮಾಡಲಾಗುತ್ತದೆ. ಧನ ದಾನ್ಯ ಸಮೃದ್ಧಿಗಾಗಿ ಮಾರ್ಗಶಿರ ಮಾಸದಲ್ಲಿ ಮಹಾಲಕ್ಷ್ಮಿ ಆರಾಧನೆ ಮಾಡುವುದರಿಂದ ಒಳಿತಾಗುವುದು. 

Daily Horoscope: ಈ ರಾಶಿಗೆ ಚಟಗಳು ತಂದಿಡಲಿವೆ ಸಮಸ್ಯೆ..