Asianet Suvarna News Asianet Suvarna News

ಪಂಚಾಂಗ: ಈಶ್ವರ ಆರಾಧನೆಯಿಂದ ಜ್ಞಾನ ಸಮೃದ್ಧಿಯಾಗಲಿದೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ. ಚತುದರ್ಶಿ ತಿಥಿ ಕೃತಿಕಾ ನಕ್ಷತ್ರವಾಗಿದೆ. 

Nov 29, 2020, 8:47 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ. ಚತುದರ್ಶಿ ತಿಥಿ ಕೃತಿಕಾ ನಕ್ಷತ್ರವಾಗಿದೆ. ಇಂದು ಭಾನುವಾರವಾಗಿದ್ದು, ಜೊತೆಗೆ ಕೃತ್ತಿಕಾ ನಕ್ಷತ್ರವಾಗಿದೆ. ಎರಡೂ ಕೂಡ ಪವಿತ್ರ ಕಾಲವನ್ನ ತೋರಿಸುತ್ತಿದೆ. ಭಾನುವಾರ ಬೆಂಕಿ, ಬೆಳಕಿನ ಸಂಕೇತವಾದ ದಿನ, ಕೃತಿಕಾ ನಕ್ಷತ್ರ ಕೂಡ ಅಗ್ನಿ ನಕ್ಷತ್ರ ಎಂದು ಪ್ರಸಿದ್ಧಿಯಾಗಿದೆ. ಹೀಗಾಗಿ ಇಂದು ಈಶ್ವರ ದೇವಸ್ಥಾನಗಳಲ್ಲಿ ದೀಪಗಳನ್ನ ಬೆಳಗಿಸಿದರೆ ಕತ್ತಲು ಕಳೆದು ಜ್ಞಾನ ಸಮೃದ್ಧಿಯಾಗಲಿದೆ.

ದಿನ ಭವಿಷ್ಯ: ಈ ರಾಶಿಯವರಿಗೆ ದಾಂಪತ್ಯದಲ್ಲಿ ಕಲಹ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ