ಇಂದು ಸಂಕಷ್ಟಿ, ಗಣಪತಿಯ ಈ ಮಂತ್ರ ಪಠಿಸುವುದರಿಂದ ಕಾರ್ಯಸಿದ್ಧಿಯಾಗುವುದು

 ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ತೃತಿಯಾ ತಿಥಿ, ಪೂರ್ವಾಷಾಢ ನಕ್ಷತ್ರ, ಇಂದು ಶನಿವಾರ. 

First Published May 29, 2021, 9:03 AM IST | Last Updated May 29, 2021, 9:03 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ತೃತಿಯಾ ತಿಥಿ, ಪೂರ್ವಾಷಾಢ ನಕ್ಷತ್ರ, ಇಂದು ಶನಿವಾರ. ಇಂದು ಸಂಕಷ್ಟಿ ಬಂದಿದೆ. ಅಥರ್ವ ಶೀರ್ಶ ಮಂತ್ರ ಹೇಳಿಕೊಳ್ಳುವುದರಿಂದ ಅನುಕೂಲವಾಗುವುದು. ಇನ್ನು ಕಾರ್ಯಸಿದ್ಧಿಗಾಗಿ ಈ ಮಂತ್ರವನ್ನು ಪಠಿಸುವುದರಿಂದ ಗಣಪತಿಯ ಅನುಗ್ರಹ ನಮ್ಮದಾಗುವುದು.