ಪಂಚಾಂಗ: ಪಂಚಮಿಯಂದು ನಾಗಾರಾಧನೆಯಿಂದ ಚೈತನ್ಯ ಶಕ್ತಿ, ಆರೋಗ್ಯ ವೃದ್ಧಿ

 ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಶತಭಿಷ ನಕ್ಷತ್ರ, ಇಂದು ಮಂಗಳವಾರ. 

First Published Jun 29, 2021, 8:55 AM IST | Last Updated Jun 29, 2021, 9:03 AM IST

ಓದುಗರಿಗೆ ಶುಭೋದಯ, ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಶತಭಿಷ ನಕ್ಷತ್ರ, ಇಂದು ಮಂಗಳವಾರ. ಪಂಚಮಿಯಲ್ಲಿ ನಾಗರಾಧನೆ, ಪ್ರಾರ್ಥನೆಯಿಂದ ಸಂತುಷ್ಟನಾಗುತ್ತಾನೆ. ನಾಗಪ್ಪ ಸಂತುಷ್ಟನಾದರೆ ನಮ್ಮೊಳಗಿನ ಆರೋಗ್ಯ ವೃದ್ಧಿಯಾಗುತ್ತದೆ. ಸತ್ವ ಶಕ್ತಿಯನ್ನು ತುಂಬುವವನು ನಾಗಪ್ಪ. ಎಲ್ಲಿ ಚಲನಶಕ್ತಿ ಇರುವುದೋ ಅಲ್ಲಿ ಚೈತನ್ಯ ಶಕ್ತಿ ಇರುವುದು. ಇದಕ್ಕೆ ನಾಗಪ್ಪನ ಪ್ರಾರ್ಥನೆ, ಆರಾಧನೆ ಮಾಡಬೇಕು. 

ದಿನ ಭವಿಷ್ಯ: ಈ ರಾಶಿಯವರಿಗೆ ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಗೆ ಶುಭಫಲ!