Asianet Suvarna News Asianet Suvarna News

ಪಂಚಾಂಗ: ಅಧಿಕ ಆಶ್ವೀಜ ಮಾಸದಲ್ಲಿ ದಾನ ಮಾಡಿದರೆ ಯಜ್ಞಯಾಗಗಳನ್ನು ಮಾಡಿದಷ್ಟು ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ಧನಿಷ್ಠ ನಕ್ಷತ್ರ. ಈಗ ಅಧಿಕ ಆಶ್ವೀಜ ಮಾಸವಾಗಿದ್ದರಿಂದ ಯಾವುದೇ ಶುಭಕಾರ್ಯ ನಡೆಯುವುಲ್ಲ.

ದಿನ ಭವಿಷ್ಯ: ಈ ರಾಶಿಯವರಿಗೆ ಆರೋಗ್ಯ ಕೊಂಚ ಕೈ ಕೊಡುವ ಸಾಧ್ಯತೆ ಇದೆ!

ಈ ಮಾಸದಲ್ಲಿ ದಾನ ಮಾಡಿದರೆ ಯಜ್ಞ ಯಾಗಗಳನ್ನು ಮಾಡಿದಷ್ಟು ಫಲ ಲಭಿಸುತ್ತದೆ ಎನ್ನುತ್ತದೆ ಶಾಸ್ತ್ರ. ದಾನ ಮಾಡುವಾಗ ಪುಣ್ಯವನ್ನು ನಿರೀಕ್ಷಿಸಬಾರದು. ಅದು ತನ್ನಿಂದ ತಾನೇ ಸಿಗುತ್ತದೆ. ಇನ್ನುಳಿದಂತೆ ಇಂದಿನ ಪಂಚಾಂಗ ಫಲಗಳು ಹೀಗಿವೆ.