Asianet Suvarna News Asianet Suvarna News

ಪಂಚಾಂಗ: ಲಕ್ಷ್ಮೀ ನಾರಾಯಣ ಸ್ವಾಮಿ ಸ್ಮರಣೆಯಿಂದ ಒಳಿತು ಆಗಲಿದೆ

Jul 28, 2021, 8:23 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷವಾಗಿದೆ. ಇಂದು ಬುಧವಾರವಾಗಿದ್ದು ಪಂಚಮಿ ತಿಥಿ, ಪೂರ್ವಾಭಾದ್ರ ನಕ್ಷತ್ರವಾಗಿದೆ. ಇಂದು ಲಕ್ಷ್ಮೀ ನಾರಾಯಣ ಸ್ವಾಮಿ ಸ್ಮರಣೆಗೆ ಪ್ರಶಸ್ತವಾದ ಕಾಲವಾಗಿದೆ. ಹೀಗಾಗಿ ಈ ಕಾಲವನ್ನ ವ್ಯರ್ಥ ಮಾಡದೆ ಕನಿಷ್ಠ ಮೂರು ಬಾರಿಯಾದರೂ ವಿಷ್ಣು ಸಹಸ್ರನಾಮ ಹೇಳಿದರೆ ಒಳಿತಾಗುವುದು. 

ದಿನ ಭವಿಷ್ಯ: ವೃಷಭ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಸಮಾಧಾನ ಇರಲಿದೆ!