Asianet Suvarna News Asianet Suvarna News

ಪಂಚಾಂಗ| ಶುಕ್ರ ಸ್ಥಾನ ಪಲ್ಲಟ, ಶತ್ರುವಿನ ಮನೆಗೆ ಪ್ರವೇಶ!

27 ಸೆಪ್ಟೆಂಬರ್ 2020 ಭಾನುವಾರದ ಪಂಚಾಂಗ| ಇಂದು ಇಂದು ಶುಕ್ರ ಗ್ರಹದ ಸಂಕ್ರಮಣ ಕಾಲವಾಗಿದೆ. ಶುಕ್ರ ಈವರೆಗೆ ಚಂದ್ರನ ಮನೆಯಲ್ಲಿದ್ದ, ಕರ್ಕಾಟಕ ರಾಶಿಯಲ್ಲಿದ್ದ. ಆದರೀಗ ಆ ಶುಕ್ರ ತನ್ನ ಸ್ಥಾನ ಪರಿವರ್ತಿಸುತ್ತಿದ್ದಾನೆ. ಆತ  ಸಿಂಹ ರಾಶಿಗೆ ಪ್ರಯಾಣ ಬೆಳೆಸುತ್ತಿದ್ದಾನೆ. ಸಿಂಹ ರಾಶಿ ಶುಕ್ರನ ಶತ್ರು ಕ್ಷೇತ್ರ. ಶುಕ್ರನಿಗೂ ರವಿಗೂ ವೈರತ್ವವಿದೆ. ಸದ್ಯದ ಮಟ್ಟಿಗೆ ಶ್ರವಣ ನಕ್ಷತ್ರ ಸಂಯೋಗ ಇದೆ. ಸೂರ್ಯ ಹಾಗೂ ಮಹಾ ವಿಷ್ಣುವಿನ ಸಂಯೋಗವಾಗುತ್ತಿದೆ. ಹೀಗಾಗಿ ಈಶ್ವರ ಹಾಗೂ ಕೇಶವನ ಧ್ಯಾನ ಮಾಡಿ. ಮುಖ್ಯವಾಗಿ ಈಶ್ವರನಿಗೆ ಶಿವ ಸಹಸ್ರ ನಾಮ ಹಾಗೂ ವಿಷ್ಣುವಿಗೆ ವಿಷ್ಣು ಸಹಸ್ರನಾಮ ಹೇಳಿ. ಸಮಾಧಾನ ಸಿದ್ಧಿಯಾಗುತ್ತದೆ. 