ಪಂಚಾಂಗ: ಗುರು ಚರಿತ್ರೆಯನ್ನು ಪಾರಾಯಣ ಮಾಡಿ!

2020 ಆಗಸ್ಟ್ 27, ಗುರುವಾರದ ಪಂಚಾಂಗ| ಇಂದು ಗುರು ಚರಿತ್ರೆಯನ್ನು ಪಾರಾಯಣ ಮಾಡಿ. ಗುರು ಮಂದಿರಕ್ಕೆ ಹೋಗಿ ಗುರುವಿನ ಪ್ರಾರ್ಥನೆ ಮಾಡಿ, ಕಡಲೆ ಧಾನ್ಯ ದಾನ ಮಾಡಿ. ಗುರುವಾರ ಹಸುವಿಗೆ ಗ್ರಾಸ ನೀಡಿ. ನಾವು ಸೇವಿಸುವ ಆಹಾರವನ್ನೇ ಹಸುವಿಗೆ ಬಾಳೆ ಎಲೆಯಲ್ಲಿ ಹಾಕಿ ಹರಡಿ, ನೀಡಿ. ಗೋವಿನ ಪೂಜೆಯಿಂದ ಸಮೃದ್ಧಿಯ ಫಲ ಕಾಣಬಹುದು. ಹೀಗಾಗಿ ಗೋವಿನ ಪೂಜೆ ಮಾಡಿ. ಗೋವು ಲಕ್ಷ್ಮಿಯ ಸಂಕೇತ.

First Published Aug 27, 2020, 8:37 AM IST | Last Updated Aug 27, 2020, 8:37 AM IST