Asianet Suvarna News Asianet Suvarna News

Panchanga: ಇಂದು ಅಷ್ಟಮಿ, ಕಾಲಭೈರವನ ಪ್ರಾರ್ಥನೆ ಮಾಡಿ, ಅಷ್ಟಕ ಪಠಣದಿಂದ ಅನುಕೂಲ

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಮಖಾ ನಕ್ಷತ್ರ, ಇಂದು ಶನಿವಾರ. ಇಂದು ಅಷ್ಟಮಿ ಬಂದಿದ್ದು, ಕಾಲಭೈರವನ ಪ್ರಾರ್ಥನೆ, ಆರಾಧನೆಯಿಂದ ಅನುಕೂಲವಾಗುವುದು. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಮಖಾ ನಕ್ಷತ್ರ, ಇಂದು ಶನಿವಾರ. ಇಂದು ಅಷ್ಟಮಿ ಬಂದಿದ್ದು, ಕಾಲಭೈರವನ ಪ್ರಾರ್ಥನೆ, ಆರಾಧನೆಯಿಂದ ಅನುಕೂಲವಾಗುವುದು. ಕಾಲಭೈರವನ ಅಷ್ಟಕ ಪಠಣದಿಂದ ದುಷ್ಟ ಶಕ್ತಿಗಳ ಹರಣವಾಗುವುದು. 

Video Top Stories