Panchanga: ಇಂದು ಪಿತೃದೇವತೆಗಳ ಆರಾಧನೆಯಿಂದ ಅನುಕೂಲವಾಗುವುದು
ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ,. ದಶಮಿ ತಿಥಿ, ಅನುರಾಧ ನಕ್ಷತ್ರವಾಗಿದೆ.
ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ,. ದಶಮಿ ತಿಥಿ, ಅನುರಾಧ ನಕ್ಷತ್ರವಾಗಿದೆ. ಈ ದಿವಸ ಗುರುವಾರವಾಗಿದ್ದು ದಶಮಿ ತಿಥಿ, ಅನುರಾಧ ನಕ್ಷತ್ರ ಒಳ್ಳೆಯ ಕಾವಲನ್ನ ತಿಳಿಸುತ್ತದೆ. ಕೃಷ್ಣ ಪಕ್ಷ ಲೌಕಿಕ ಪ್ರಪಂಚವನ್ನ ಹೇಳುತ್ತದೆ. ಶುಕ್ಲ ಪಕ್ಷ ಅಲೌಕಿಕ ಪ್ರಪಂಚವನ್ನ ಪ್ರತಿನಿಧಿಸುತ್ತದೆ. ಶುಕ್ಲ ಪಕ್ಷದಲ್ಲಿ ದೇವತೆಗಳ ಕಾಲ ಹಾಗೂ ಕೃಷ್ಣ ಪಕ್ಷ ಪಿತೃ ದೇವತೆಗಳ ಕಾಲವಾಗಿದೆ. ಹೀಗಾಗಿ ಇಂದು ಪಿತೃದೇವತೆಗಳ ಆರಾಧನೆಯಿಂದ ಒಳಿತಾಗುವುದು.
Daily Horoscope: ವೃಷಭಕ್ಕೆ ಸ್ಪರ್ಧಿಗಳಿಂದ ಸಮಸ್ಯೆ, ವೃಶ್ಚಿಕಕ್ಕೆ ಗೌರವಾದರ