Asianet Suvarna News Asianet Suvarna News

ಪಂಚಾಂಗ: ಇಂದು ಶಿವಶಕ್ತಿಯರ ಪೂಜೆ ನಿಮ್ಮ ಭಕ್ತಿಗೆ ಶಕ್ತಿ ತುಂಬುವುದು..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಏನಿವೆ ತಿಳಿಯಿರಿ..

First Published Jul 26, 2022, 9:51 AM IST | Last Updated Jul 26, 2022, 9:53 AM IST

ಓದುಗರೆಲ್ಲರಿಗೂ ಶುಭ ಬೆಳಗು, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಆರಿದ್ರಾ ನಕ್ಷತ್ರ. ಈ ದಿನ ಮಂಗಳವಾರ ಆರಿದ್ರಾ ನಕ್ಷತ್ರ ಇರುವುದರಿಂದ ಶಿವ ಶಕ್ತಿಯನ್ನು ಸ್ಮರಿಸಬೇಕು.