ಪಂಚಾಂಗ :ಆರೋಗ್ಯ ಸಮಸ್ಯೆ ಇರುವವರು ಈ ಮಂತ್ರವನ್ನು 16 ಬಾರಿ ಪಠಿಸಿದರೆ ರೋಗ ಶಮನವಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಮಖಾ ನಕ್ಷತ್ರ ಇಂದು ಶುಕ್ರವಾರ. ತ್ರಯೋದಶಿ ಸರ್ವಸಿದ್ಧಿ ತ್ರಯೋದಶಿ ಎಂತಲೂ ಕರೆಯುತ್ತಿದ್ದಾರೆ. 

First Published Mar 26, 2021, 8:27 AM IST | Last Updated Mar 26, 2021, 8:27 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಮಖಾ ನಕ್ಷತ್ರ ಇಂದು ಶುಕ್ರವಾರ. ತ್ರಯೋದಶಿ ಸರ್ವಸಿದ್ಧಿ ತ್ರಯೋದಶಿ ಎಂತಲೂ ಕರೆಯುತ್ತಿದ್ದಾರೆ. ಇಂದು ಶುಕ್ರವಾರವಾಗಿದ್ದರಿಂದ, ಆ ತಾಯಿಯ ಪ್ರಾರ್ಥನೆ ಮಾಡಬೇಕು. ಆರೋಗ್ಯದ ಸಮಸ್ಯೆ ಇರುವವರು ಈ ಶ್ಲೋಕ ಪಠಣೆಯಿಂದ ರೋಗ ಶಮನವಾಗಿ ಆರೋಗ್ಯ ಸಿದ್ಧಿಯಾಗುತ್ತದೆ. ಯಾವುದು ಆ ಮಂತ್ರ..? ಹೀಗಿದೆ ನೋಡಿ..

ದಿನ ಭವಿಷ್ಯ : ಈ ರಾಶಿಯವರಿಗೆ ಕುಟುಂಬದಲ್ಲಿ ರಕ್ಷಣೆ ಇಲ್ಲ, ಮನಸ್ತಾಪಗಳಾಗುವ ಸಾಧ್ಯತೆ!