Asianet Suvarna News Asianet Suvarna News

ಪಂಚಾಂಗ: ಈಶ್ವರನ ಆರಾಧನೆಯಿಂದ ಜ್ಞಾನಸಿದ್ದಿ

Jul 26, 2021, 8:54 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷವಾಗಿದೆ. ಇಂದು ಸೋಮವಾರವಾಗಿದ್ದು ತೃತೀಯ ತಿಥಿ, ಧನಿಷ್ಠ ನಕ್ಷತ್ರವಾಗಿದೆ. ಪೂಜಾ ಕೈಂಕರ್ಯಗಳಿಗೆ ಉತ್ತಮ ದಿನವಾಗಿದೆ. ಇಂದು ಸೋಮವಾರವಾಗಿದ್ದು ಈಶ್ವರನ ದಿನವಾಗಿದೆ. ಹೀಗಾಗಿ ಇಂದು ಈಶ್ವರನ ಆರಾಧನೆಯಿಂದ ಜ್ಞಾನಸಿದ್ದಿಯಾಗುತ್ತದೆ. 

ದಿನ ಭವಿಷ್ಯ: ಕನ್ಯಾ ರಾಶಿಯವರಿಗೆ ನಷ್ಟ ಸಂಭವ, ಮಕ್ಕಳಿಂದ ಅಸಮಧಾನ, ಉಳಿದ ರಾಶಿ ಹೇಗಿದೆ?