Asianet Suvarna News Asianet Suvarna News

ಪಂಚಾಂಗ: ಇಂದು ಈ ಹವನ ಮಾಡಿಸಿದರೆ ಅತ್ಯಂತ ಪ್ರಾಶಸ್ತ್ಯ!

25 ಅಕ್ಟೋಬರ್ 2020, ಭಾನುವಾರದ ಪಂಚಾಂಗ: ಇಂದು ಮಹಾನವಮಿ, ಬಹಳ ವಿಶಿಷ್ಟವಾದ ದಿನ.ನಾವು ಸಂಖ್ಯೆಯಲ್ಲಿ ಒಂಭತ್ತಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.ಒಂಭತ್ತು ಬೃಹತ್ ಸಂಖ್ಯೆ. ಇದು ಪೂರ್ಣ ಸಂಖ್ಯೆಯೂ ಹೌದು. ಇದು ತತಾಯಿಯ ಸಂಕೇತ. ತಾಯಿ ಓರ್ವ ಬೃಹತ್ ಆದ ಶಕ್ತಿ. ಆ ಶಕ್ತಿಯ ಪ್ರತಿಬಿಂಬವೇ ಒಂಭತ್ತು. ನವಮಿಯಲ್ಲಿ ಚಂಡಿಮಾತೆಯನ್ನು ಆರಾಧಿಸಿ. ಚಂಡಿಕಾ ಪರಮೇಶ್ವರಿಯ ಹವನ ಮಾಡಿ. ಅತ್ಯಂತ ಪ್ರಶಸ್ತವಾದದ್ದು. 

Video Top Stories