Asianet Suvarna News Asianet Suvarna News

ಪಂಚಾಂಗ: ಸಾಡೇಸಾಥ್, ಪಂಚಮ ಶನಿಯ ಕಾಟದಿಂದ ಹೊರ ಬರಲು ಈ ಸ್ತೋತ್ರ ಪಠಿಸಿ

 ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಭರಣಿ ನಕ್ಷತ್ರ, ಇಂದು ಶನಿವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಭರಣಿ ನಕ್ಷತ್ರ, ಇಂದು ಶನಿವಾರ. ಶನಿ ಮಹಾತ್ಮನ ವಾರ. ಆತನ ಕೃಪೆ ನಮ್ಮ ಮೇಲಾದರೆ ನಮ್ಮನ್ನು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾನೆ. ಅದೇ ವಕ್ರ ದೃಷ್ಟಿ ಬಿದ್ದರೆ ಸಂಕಟಕ್ಕೆ ತಳ್ಳುತ್ತಾನೆ. ಇದರಿಂದ ಹೊರ ಬರಲು ಪ್ರತಿದಿನ ಈ ಸ್ತೋತ್ರ ಪಠಿಸಿ.