Asianet Suvarna News Asianet Suvarna News

Panchanga: ಇಂದು ಕೆಲವೆಡೆ ಹನುಮ ಜಯಂತಿ, ರಾಮಾಂಜನೇಯರ ಸ್ಮರಣೆಯಿಂದ ದುರಿತಗಳು ದೂರ

 ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಉತ್ತರಾಭಾದ್ರ ನಕ್ಷತ್ರ, ಇಂದು ಬುಧವಾರ. ಇಂದು ಕೆಲವು ಕಡೆ ಹನುಮ ಜಯಂತಿ ಆಚರಿಸುತ್ತಾರೆ.

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಉತ್ತರಾಭಾದ್ರ ನಕ್ಷತ್ರ, ಇಂದು ಬುಧವಾರ. ಇಂದು ಕೆಲವು ಕಡೆ ಹನುಮ ಜಯಂತಿ ಆಚರಿಸುತ್ತಾರೆ. ಆಂಜನೇಯನ ಆರಾಧನೆಯ ಜೊತೆಗೆ ಆತನ ಶ್ರದ್ಧಾಭಕ್ತಿ, ಧೃಡಚಿತ್ತವನ್ನು ನಾವು ಕಲಿತುಕೊಳ್ಳಬೇಕು.