Asianet Suvarna News Asianet Suvarna News

Panchanga: ಮಂಗಳವಾರ, ದುರ್ಗಾಸಪ್ತಶತಿ ಪಾರಾಯಣ ಮಾಡುವುದರಿಂದ ಇಷ್ಟಾರ್ಥ ಸಿದ್ಧಿ

. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಚಿತ್ರಾ ನಕ್ಷತ್ರ, ಈ ದಿನ ಮಂಗಳವಾರ. ಮಂಗಳವಾರದಂದು ಅಷ್ಟಮಿ ಸೇರಿದೆ. 

ಓದುಗರೆಲ್ಲರಿಗೂ ಶುಭೋದಯ, ಶುಭ ಮುಂಜಾನೆ. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಚಿತ್ರಾ ನಕ್ಷತ್ರ, ಈ ದಿನ ಮಂಗಳವಾರ. ಮಂಗಳವಾರದಂದು ಅಷ್ಟಮಿ ಸೇರಿದೆ. ದುರ್ಗಾ ಸಪ್ತಶತಿ ಪಾರಾಯಣ ಮಾಡಿದರೆ, ದುರ್ಗಾ ಮಾತೆಯ ಅನುಗ್ರಹವಾಗುವುದು. ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ. 

Video Top Stories