Asianet Suvarna News Asianet Suvarna News

ಪಂಚಾಂಗ: ಅಗಲಿದ ಆಪ್ತರ ಸ್ಮರಣೆಗೆ ಇಂದು ಒಳ್ಳೆಯ ದಿನ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ

Sep 24, 2021, 8:37 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಇಂದು ಶುಕ್ರವಾರವಾಗಿದ್ದು ತೃತೀಯ ತಿಥಿ, ಅಶ್ವಿನಿ ನಕ್ಷತ್ರವಾಗಿದೆ. ಇಂದು ಅಶ್ವಿನಿ ಕಳೆದು ಭರಣಿ ಪ್ರವೇಶವಾಗಲಿದೆ. ಇಂದು ಯಾರಾದರು ಪಿತೃಕಾರ್ಯಗಳನ್ನ ಮಾಡುವವರಿಗೆ ಬಹಳ ಬೇಗ ನಿಮ್ಮ ಮನಸ್ಸಿನ ಪ್ರಾರ್ಥನೆ ಅವರಿಗೆ ತಲುಪುತ್ತದೆ. 

ದಿನ ಭವಿಷ್ಯ: ವೃಶ್ಚಿಕ ರಾಶಿ, ಗುರುಬಲದಿಂದ ಕಾರ್ಯ ಸಿದ್ಧಿ, ಭಾಗ್ಯೋದಯವಾಗಲಿದೆ!