Asianet Suvarna News Asianet Suvarna News

Panchanga: ಇಂದು ದುರ್ಗಾಮಾತೆ ಆರಾಧನೆಯಿಂದ ಶುಭ ಫಲ

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತು ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಪೂರ್ವಾಭಾದ್ರ ನಕ್ಷತ್ರ, 

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತು ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ಇಂದು ಮಂಗಳವಾರವಾರವೂ ಹೌದು, ನವಮಿ ತಿಥಿಯೂ ಹೌದು, ಹೀಗಾಗಿ ಇಂದು ದುರ್ಗಾಮಾತೆಯನ್ನ ಆರಾಧನೆ ಮಾಡುವುದರಿಂದ ಒಳಿತಾಗುವುದು. 

ದಿನ ಭವಿಷ್ಯ: ವೃಷಭಕ್ಕೆ ದಾಂಪತ್ಯದಲ್ಲಿ ಕಿರಿಕಿರಿ, ಧನಸ್ಸಿಗೆ ಅಹಿತಕರ ಸುದ್ದಿ

Video Top Stories