Asianet Suvarna News Asianet Suvarna News

ಪಂಚಾಂಗ: ಸಾಂಬಸದಾಶಿವರ ಪೂಜಾರಾಧನೆಯಿಂದ ದುರಿತಗಳು ದೂರವಾಗುವವು

. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಚಿತ್ರಾ/ಸ್ವಾತಿ ನಕ್ಷತ್ರ, ಇಂದು ಸೋಮವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಚಿತ್ರಾ/ಸ್ವಾತಿ ನಕ್ಷತ್ರ, ಇಂದು ಸೋಮವಾರ. ಇಂದು ಉಪರಿಯಿದ್ದು, ಸಾಂಬಸದಾಶಿವರ ಪ್ರಾರ್ಥನೆಯಿಂದ, ಪೂಜಾರಾಧನೆಯಿಂದ ಅನುಗ್ರಹವಾಗುವುದು.

ದಿನ ಭವಿಷ್ಯ : ಈ ರಾಶಿಯವರಿಗೆ ಶುಭ ಫಲಗಳಿದ್ದಾವೆ, ಬಂಧುಗಳ ಸಹಕಾರ!

Video Top Stories