ಪಂಚಾಂಗ: ಆದಿ ಪೂಜಿತ ಗಣೇಶನಿಗೆ ವಂದಿಸಿ ಕೃಷಿ ಚಟುವಟಿಕೆ ಶುರು ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢಮಾಸ, ಶುಕ್ಲಪಕ್ಷ, ತೃತೀಯ ತಿಥಿ, ಪುಷ್ಯ ನಕ್ಷತ್ರ. ರೈತರಿಗೆ ಇದು ಪ್ರಶಸ್ತವಾದ ಕಾಲ. ಪ್ರಥಮ ವಂದಿತ ಗಣೇಶನನ್ನು ಆರಾಧಿಸಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದರೆ ಒಳ್ಳೆಯದಾಗುತ್ತದೆ. ಅದೇ ರೀತಿ ಇಂದಿನ ಪಂಚಾಂಗ ಫಲಗಳು ಹೀಗಿವೆ ನೋಡಿ..!

First Published Jun 24, 2020, 9:11 AM IST | Last Updated Jun 24, 2020, 9:46 AM IST