Asianet Suvarna News Asianet Suvarna News

Panchanga: ಸೋಮವಾರ, ಈಶ್ವರನಿಗೆ ಬಿಲ್ವಾರ್ಚನೆ, ರುದ್ರಾಭಿಷೇಕ ಮಾಡುವುದರಿಂದ ವಿಶೇಷ ಫಲ

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಹಸ್ತ ನಕ್ಷತ್ರ, ಇಂದು ಸೋಮವಾರ. ಸಪ್ತಮಿ ತಿಥಿ, ಹಸ್ತ ನಕ್ಷತ್ರ ಸಂಯೋಗ ಬಹಳ ಪ್ರಶಸ್ತವಾಗಿರುವುದು.

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಹಸ್ತ ನಕ್ಷತ್ರ, ಇಂದು ಸೋಮವಾರ. ಸಪ್ತಮಿ ತಿಥಿ, ಹಸ್ತ ನಕ್ಷತ್ರ ಸಂಯೋಗ ಬಹಳ ಪ್ರಶಸ್ತವಾಗಿರುವುದು. ಸೋಮವಾರ ಈಶ್ವರನ ವಾರ. ಶ್ರದ್ಧೆ, ಭಕ್ತಿಯಲ್ಲಿ ಪೂಜಿಸಿದರೆ, ಆರಾಧಿಸಿದರೆ ಇಷ್ಟಾರ್ಥಗಳು ಸಿದ್ಧಿಯಾಗುವುದು.