Asianet Suvarna News Asianet Suvarna News

ಪಂಚಾಂಗ: ಸಾಂಸಾರಿಕ ಸಾಮರಸ್ಯಕ್ಕೆ, ನೆಮ್ಮದಿಗೆ ಈ ಮಂತ್ರ ಜಪಿಸಿದರೆ ಅನುಕೂಲವಾಗುವುದು

ಶುಭ ಮುಂಜಾನೆ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಪುನರ್ವಸು ನಕ್ಷತ್ರ, ಇಂದು ಬುಧವಾರ. 

Feb 24, 2021, 8:25 AM IST

ಶುಭ ಮುಂಜಾನೆ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಪುನರ್ವಸು ನಕ್ಷತ್ರ, ಇಂದು ಬುಧವಾರ. ಈ ದಿನ ಲಕ್ಷ್ಮೀ ನಾರಾಯಣರನ್ನು ಪ್ರಾರ್ಥಿಸಿದರೆ ಸಂಸಾರದ ಭಿನ್ನಾಭಿಪ್ರಾಯ ದೂರವಾಗುತ್ತದೆ. ನೆಮ್ಮದಿ, ಸಮಾಧಾನ ಹೆಚ್ಚುತ್ತದೆ. ಸಾಮರಸ್ಯ ಸಿದ್ಧಿಯಾಗುತ್ತದೆ. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ. 

ದಿನ ಭವಿಷ್ಯ :ಈ ರಾಶಿಯವರಿಗೆ ನಷ್ಟ ಸಂಭವ, ಆರೋಗ್ಯದ ಕಡೆ ಗಮನವಿರಲಿ!