Panchanga: ಷಷ್ಠಿಯುಕ್ತವಾದ ಬುಧವಾರ, ಸುಬ್ರಹ್ಮಣ್ಯ, ವಿಷ್ಣು ಪ್ರಾರ್ಥನೆಯಿಂದ ದಿವ್ಯಫಲ.!

 ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಅನುರಾಧ ನಕ್ಷತ್ರ, ಇಂದು ಬುಧವಾರ. ಫಾಲ್ಗುಣ ಮಾಸದ ಷಷ್ಠಿ ವಿಶೇಷವಾದ ಫಲಗಳನ್ನು ತಂದು ಕೊಡುತ್ತದೆ. ಬುಧವಾರ. 

First Published Mar 23, 2022, 8:36 AM IST | Last Updated Mar 23, 2022, 8:42 AM IST

ಓದುಗರೆಲ್ಲರಿಗೂ ಶುಭ ಬೆಳಗು. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಅನುರಾಧ ನಕ್ಷತ್ರ, ಇಂದು ಬುಧವಾರ. ಫಾಲ್ಗುಣ ಮಾಸದ ಷಷ್ಠಿ ವಿಶೇಷವಾದ ಫಲಗಳನ್ನು ತಂದು ಕೊಡುತ್ತದೆ. ಬುಧವಾರ, ಅನೂರಾಧ ನಕ್ಷತ್ರ ಬಂದಿದ್ದು ಅಮೃತಸಿದ್ಧಿ ಯೋಗವಿದೆ. ಶುಭಕಾರ್ಯಗಳಿಗೆ ಪ್ರಶಸ್ತವಾದ ಕಾಲ. ಇನ್ನು ಷಷ್ಠಿಯುಕ್ತವಾಗಿರುವುದರಿಂದ ಸುಬ್ರಹ್ಮಣ್ಯನ ಆರಾಧನೆ, ಪ್ರಾರ್ಥನೆ, ರಸಬಾಳೆ ಸಮರ್ಪಿಸಬೇಕು.