Panchanga: ಲಲಿತಾ ಸಹಸ್ರನಾಮ, ಸುಬ್ರಹ್ಮಣ್ಯ ನಾಮಾವಳಿಗಳನ್ನು ಪಠಿಸಿ, ಇಷ್ಟೋತ್ತರಗಳು ಈಡೇರುವವು

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಪಂಚಮಿ/ಷಷ್ಠಿ ತಿಥಿ, ಉತ್ತರ ನಕ್ಷತ್ರ, ಇಂದು ಭಾನುವಾರ. 

First Published Jan 23, 2022, 8:42 AM IST | Last Updated Jan 23, 2022, 8:48 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಪಂಚಮಿ/ಷಷ್ಠಿ ತಿಥಿ, ಉತ್ತರ ನಕ್ಷತ್ರ, ಇಂದು ಭಾನುವಾರ. ಪಂಚಮಿ/ಷಷ್ಠಿ ದಿನ ಲಲಿತಾ ಸಹಸ್ರನಾಮ ಪಠಣ ಮಾಡಬೇಕು. ಅಮ್ಮನ ಮಗ ಸುಬ್ರಹ್ಮಣ್ಯ ಸ್ವಾಮಿಯ ನಾಮಾವಳಿಗಳನ್ನು ಪಠಿಸಬೇಕು.